tag:blogger.com,1999:blog-541804349894349051.post6370951450893014955..comments2022-03-27T07:24:45.347-07:00Comments on Jeeva Jaala: ರಿಂಗ್ ರೋಡಿನಲ್ಲಿ ಪೂರ್ವಸಿದ್ಧತೆEshanye K Phttp://www.blogger.com/profile/07198865859053678927noreply@blogger.comBlogger4125tag:blogger.com,1999:blog-541804349894349051.post-21911759061901301442009-05-24T00:47:50.952-07:002009-05-24T00:47:50.952-07:00ಹಿಹಿ.. ರಿಂಗ್ ರೋಡಿನಲ್ಲಿ ಏನಪ್ಪಾ ತಯಾರಿ ಮಾಡಿದ್ರು ಅಂಥ ಯ...ಹಿಹಿ.. ರಿಂಗ್ ರೋಡಿನಲ್ಲಿ ಏನಪ್ಪಾ ತಯಾರಿ ಮಾಡಿದ್ರು ಅಂಥ ಯೋಚಿಸ್ತಾಯಿದ್ದೆ! ಮುಂದಿನ ಸರ್ತಿ ನಾನು ಇದೇ ಥರಾ ತಯಾರಿ ಮಾಡಿಸ್ತೀನಿ :)DCMhttps://www.blogger.com/profile/12089966218312385341noreply@blogger.comtag:blogger.com,1999:blog-541804349894349051.post-29438488892561453462008-11-12T23:02:00.000-08:002008-11-12T23:02:00.000-08:00ಎಷ್ಟು ಚೆನ್ನಾಗಿ ಬರೀತೀರ್ರೀ ಅಂದರೆ ಏನೂ ಹೇಳಿದಂತಾಗಲಿಲ್ಲ ...ಎಷ್ಟು ಚೆನ್ನಾಗಿ ಬರೀತೀರ್ರೀ ಅಂದರೆ ಏನೂ ಹೇಳಿದಂತಾಗಲಿಲ್ಲ ಅಂತ ಗೊತ್ತು. ಆದರೆ ಅದನ್ನು ಬಿಟ್ರೆ ಬೇರೇನೂ ಹೇಳೋಕ್ಕಾಗಲ್ಲ. ಅಮ್ಮ ಮಗಳು ಫುಲ್ ಕಾಂಪಿಟಿಷನ್ನಾ. ನಡೀಲಿ, ಸಂತೋಷಪಡೋರು ನಾವು.ಗಿರೀಶ್ ರಾವ್, ಎಚ್ (ಜೋಗಿ)https://www.blogger.com/profile/17043003390220115960noreply@blogger.comtag:blogger.com,1999:blog-541804349894349051.post-53894627870839472482008-11-07T02:41:00.000-08:002008-11-07T02:41:00.000-08:00ಶ್ರೀಮತಿ ಈಶಾನ್ಯೆ ಅವರೇ,...ಇದು ನಿಜಕ್ಕೂ ಕನ್ನಡಿಗರೆಲ್ಲಾ ...ಶ್ರೀಮತಿ ಈಶಾನ್ಯೆ ಅವರೇ,...<BR/>ಇದು ನಿಜಕ್ಕೂ ಕನ್ನಡಿಗರೆಲ್ಲಾ ಸಂತೋಷ ಪಡುಬೇಕಾದ ವಿಚಾರ. ಕನ್ನಡದಲ್ಲಿ ಈಬಗೆಯ ಸಾಹಿತ್ಯ ರಚನೆಯಾಗಿರಲೇ ಇಲ್ಲ. ಹಿಂದಿನ ತಲೆಮಾರಿನವರಲ್ಲಿ ಹೆಚ್ಚು ವೈವಿಧ್ಯತೆ ಕಾಯ್ದುಕೊಂಡವರು ತೇಜಸ್ವಿಯೊಬ್ಬರೇ ಎನ್ನಬಹುದು. ಈಗ ಕೆಂಡ ಸಂಪಿಗೆಯ ದೆಸೆಯಿಂದ ಎಲ್ಲರ ಅನುಭವವೂ ಸಾಹಿತ್ಯಕವಾಗಿ ದಾಕಲಾಗುತ್ತಿರುವುದು ಪ್ರಶಂಸನೀಯ. ನಿಮ್ಮ ಎರಡೂ ಕಂತುಗಳನ್ನು ಒಂದೇ ಉಸಿರಿನಲ್ಲಿ ಓದಿ ಮುಗಿಸಿದೆ. ಚೆನ್ನಾಗಿ ಓದಿಸಿಕೊಂಡು ಹೋಗುವ ರಹದ ಶೈಲಿ ನಿಮ್ಮದಾಗಿದೆ. ಅಭಿನಂದನೆಗಳು..Anonymoushttps://www.blogger.com/profile/14427629550874212514noreply@blogger.comtag:blogger.com,1999:blog-541804349894349051.post-70804532513876516792008-11-02T00:55:00.000-07:002008-11-02T00:55:00.000-07:00ತುಂಬ ಕಾತರದಿಂದ ನಿಮ್ಮ ಮುಂದಿನ ಬರವಣಿಗೆಗೆ ಕಾಯುತ್ತಿದ್ದೆ....ತುಂಬ ಕಾತರದಿಂದ ನಿಮ್ಮ ಮುಂದಿನ ಬರವಣಿಗೆಗೆ ಕಾಯುತ್ತಿದ್ದೆ.ನಿಧಾನವಾಗಿ ಎಲ್ಲವನ್ನೂ ವಿವರಿಸುವ ಶೈಲಿ ಇಷ್ಟವಾಯಿತು. High Altitude sickness ಬಗ್ಗೆ ಕೇಲಿದ್ದೆ. ಅದು ಯಾರಿಗೆ ಯಾವಾಗ ಬೇಕಾದರೂ ಬರಬಹುದೆಂದು ತಿಳಿದಿರಲಿಲ್ಲ. <BR/>ಒಂದು ಪುಟ್ಟ ಸೂಚನೆ.: ಅಲ್ಲಲ್ಲಿ ಕೆಲವು ಚಿಕ್ಕ ಪುಟ್ಟ ತಪ್ಪುಗಳಾಗಿವೆ. (spelling )ಆದರೆ ಒಂದು ಕಡೆ ಮಾತ್ರ ವಿರುದ್ಧಾರ್ಥಬಂದಿದೆ. ಹಾಗೆಂದುಕೊಂಡಿರುವೆ." ...ಯೋಚಿಸಲಸಾಧ್ಯವಾಗದಷ್ಟು"ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.com