Monday, March 29, 2010

ಕುಪ್ಪಳಿಯಲ್ಲಿ ತೇಜಸ್ವಿ ಸ್ಮಾರಕ ಲೋಕಾರ್ಪಣೆ

ನೀವೂ ಬನ್ನಿ, ನಿಮಗೆ ಗೊತ್ತಿರುವವರನ್ನೆಲ್ಲಾ ಕರೆತನ್ನಿ.

3 comments:

Unknown said...

2008 ರ ನವೆಂಬರಿನಲ್ಲಿ ನಾವು ಹೋಗಿದ್ದಾಗ ನಿರ್ಮಾಣ ಹಂತದಲ್ಲಿತ್ತು. ಸ್ವತಃ ಶಿವಾರೆಡ್ಡಿಯವರು ಅದರ ರೂಪರೇಷೆಗಳನ್ನು ವಿವರಿಸಿದ್ದರು. ಅದು ಈಗ ಲೋಕಾರ್ಪಣೆಯಾಗುತ್ತಿದೆ. ಇಷ್ಟು ಬೇಗ ಸರಳವಾದ ಆದರೆ ಅರ್ಥಪೂರ್ಣವಾದ ಸ್ಮಾರಕವೊಂದು ಸಿದ್ಧವಾಗಿ ಲೋಕಾರ್ಪಣೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.

ಸಾಗರದಾಚೆಯ ಇಂಚರ said...

ನಿಜಕ್ಕೂ ಹೆಮ್ಮೆ ಪಡುವ ವಿಷಯ
ಕನ್ನಡ ಮಹಾನ್ ಕವಿಗೆ ಸಂದ ನೈಜ ಗೌರವ

pushkar said...

ನನಗೆ ಹುಟ್ಟು ಸಾವು ಬಹಳ ಸಹಜವಾಗಿ ಸ್ವೀಕರಿಸೋ ಗುಣ ಇದೆ ನಿಜ ಆದರೆ ತೇಜಸ್ವಿಯವರ ಸಾವು ಮಾತ್ರ ಜೀರ್ಣ ಆಗೋದು ಕಷ್ಟ ಆಯಿತು.. ಒಂದು ಚಿಕ್ಕ ಮಗುಗೆ ಚಂದ್ರ ಚಂದಮಾಮ ಅಲ್ಲ ಬರಿ ಒಂದು ಉಪಗ್ರಹ ಅಂತ ತಿಳಿದಾಗ ಆಗೋ ಅಂತ ಕಳವಳ. Santa clause ಸುಳ್ಳು ಅಂತ ಗೊತ್ತಾದಾಗ ಆಗೋ ಚಡಪಡಿಕೆ ನನಗೆ ಆಗಾಗ ಅಗ್ತಾ ಇರುತ್ತೆ... ಆದರೆ ನನ್ನೊಳಗೆ ತೇಜಸ್ವಿಯವರ ವ್ಯಕ್ತಿ ತ್ವದ ಒಂದು ಭಾಗದಷ್ಟಾದರೂ ಅಳವಡಿಸಿಕೊಬೇಕು ಅನ್ನೋ ಅಚಲ ನಿರ್ಧಾರ ಮತ್ತು ವಿಶ್ವಾಸ ಅಂತೂ ಇದೆ.